ಗಮನ ಸೆಳೆದ ಮಹಿಳೆಯರ ದಸರಾ- Women's Dasara attracts attention

 

ಶಿವಮೊಗ್ಗ  ನಗರದಲ್ಲಿ  ದಸರಾ ಹಬ್ಬದ  ಸಂಭ್ರಮ  ಮುಂದುವರೆದಿದೆ. ಶಿವಮೊಗ್ಗದ ರವೀಂದ್ರ  ನಗರದ ಸರಸ್ವತಿ ಮಂದಿರದಲ್ಲಿ ಖಾಸಗಿ ಸಂಘ ಸಂಸ್ಥೆಗಳು ದಸರಾದಲ್ಲಿ ಸಂಭ್ರಮದಿಂದ ಪಾಲ್ಗೊಂಡಿವೆ. 

ಪ್ರೇರಣಾ ಮಹಿಳಾ ಸಂಘದಿಂದ  ದಸರಾ  ಹಬ್ಬದ  ಆಚರಿಸಿದೆ.  ಮಹಿಳೆಯರಿಂದ  ನವರಾತ್ರಿ ಹಬ್ಬದಾಚರಣೆ. ನಡೆದಿದೆ. ನವದುರ್ಗೆ ವೇಷಭೂಷಣ ತೊಟ್ಟು ಮಹಿಳೆಯರುಪಾಲ್ಗೊಂಡು ಹಬ್ಬಕ್ಕೆ ಮೆರಗು ತುಂಬಿದ್ದಾರೆ.

ನವದುರ್ಗೆಯರಿಗೆ ಪೂಜೆ  ಸಲ್ಲಿಸಿ. ದೇವಿಯ  ಮಡಲಕ್ಕಿಯನ್ನ ಮಹಿಳೆ ತುಂಬಿರುವುದು ಮತ್ತು, ದಾಂಡಿಯಾ ನೃತ್ಯವನ್ನ ಮಾಡುವ ಮೂಲಕ  ದಸರಾಹಬ್ಬಕ್ಕೆ ಮಹಿಳೆಯರು ಮೆರಗು ತುಂಬಿದ್ದಾರೆ. ದಸರಾ ಹಬ್ಬ ಸಂಭ್ರಮ  ಸಡಗರ ದಿಂದ  ಆಚರಿಸಲಾಗಿದೆ. ಇದೇ ವೇಳೆ ಸಾಮೂಹಿಕ ಲಲಿತ ಸಹಸ್ರನಾಮ ಪಠಣೆ ಮಾಡಲಾಯಿತು. 

Post a Comment

Previous Post Next Post